Tag: buisness

ಕಸ ಹೆಕ್ಕಿ ಕೋಟಿ ಗಳಿಸಿ! ಕಸದಿಂದಲೇ ಕೋಟಿ ಕೋಟಿ ಗಳಿಸಿದವರ ರೋಚಕ ಕತೆ.

ಕಸ ಹೆಕ್ಕಿ ಕೋಟಿ ಗಳಿಸಿ! ಕಸದಿಂದಲೇ ಕೋಟಿ ಕೋಟಿ ಗಳಿಸಿದವರ ರೋಚಕ ಕತೆ.

ಪ್ಲಾಸ್ಟಿಕ್‌ ಸೃಷ್ಟಿಸಿರುವ ಅವಾಂತರ ನಿಮಗೆಲ್ಲರಿಗೂ ಗೊತ್ತು. ಅದು ಈ ಭೂಮಿಗೆ ಅಂಟಿದ ಶಾಪವಾಗಿದೆ. ಆದ್ರೆ ಈ ಶಾಪವನ್ನು ತೊಡೆದು ಅನೇಕರು ಅನೇಕ ರೀತಿಯಲ್ಲಿ ಪ್ರಯತ್ನಿಸ್ತಿದ್ದಾರೆ.

bitcoin

ಬಿಟ್‌ಕಾಯಿನ್ ಬೆಲೆ $40,000 ; ಇತರ ಕ್ರಿಪ್ಟೋಕರೆನ್ಸಿ ಬೆಲೆಗಳು ಹೇಗಿದೆ ಇಲ್ಲಿದೆ ಮಾಹಿತಿ!

ಎಥೆರಿಯಮ್(Ethereum) ಮತ್ತು ಇತರ ಕ್ರಿಪ್ಟೋಕರೆನ್ಸಿಗಳು(Cryptocurrency), ಕೊಯಿಂಡೆಸ್ಕ್ ಡೇಟಾದ ಪ್ರಕಾರ, ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿವೆ.

bitcoin

ಬಿಟ್‌ಕಾಯಿನ್ ಬೆಲೆ ಕುಸಿತ ; ಇತರ ಕ್ರಿಪ್ಟೋಕರೆನ್ಸಿಗಳ ದರ ಎಷ್ಟಿದೆ ಇಲ್ಲಿದೆ ಮಾಹಿತಿ!

ಕ್ರಿಪ್ಟೋಕರೆನ್ಸಿಗಳು ಕೆಂಪು ಬಣ್ಣದಲ್ಲಿ ವಹಿವಾಟು ನಡೆಸುತ್ತಿರುವುದರಿಂದ ಬುಧವಾರ ಬಿಟ್‌ಕಾಯಿನ್‌ನ ಬೆಲೆ $ 40,000 ಕ್ಕಿಂತ ಕಡಿಮೆಯಾಗಿದೆ.

ambani

ಗೌತಮ್ ಅದಾನಿ ಈಗ ಗೂಗಲ್ ಸಂಸ್ಥಾಪಕರಿಗಿಂತ ಶ್ರೀಮಂತ ; ಮುಖೇಶ್ ಅಂಬಾನಿಯೊಂದಿಗೆ ಪೈಪೋಟಿ!

ಅಧ್ಯಕ್ಷ ಗೌತಮ್ ಅದಾನಿ(Gowtham Adhani) ಈಗ ಗೂಗಲ್(Google) ಸಂಸ್ಥಾಪಕರಾದ ಲ್ಯಾರಿ ಪೇಜ್(Lary Page) ಮತ್ತು ಸೆರ್ಗೆ ಬ್ರಿನ್‌ಗಿಂತ(Serge Brin) ಶ್ರೀಮಂತರಾಗಿದ್ದಾರೆ.

Page 1 of 2 1 2