ಗೂಂಡಾಗಿರಿ ಅಂತ್ಯವಾಗಬೇಕಾದರೆ, ಬಿಜೆಪಿ ಕಛೇರಿಯನ್ನು ಮೊದಲು ಕೆಡವಬೇಕು : ಮನೀಶ್ ಸಿಸೋಡಿಯಾ !
ದೆಹಲಿಯ ಜಹಾಂಗೀರ್‍ಪುರಿಯಲ್ಲಿ ಜೆಸಿಬಿ ಬಳಸಿ ಬಡವರ ಮನೆ, ಶೆಡ್‍ಗಳನ್ನು ನೆಲಸಮಗೊಳಿಸಲಾಯಿತು. ಮನೆಗಳನ್ನು ನೆಲಸಮಗೊಳಿಸಿದ್ದೇಕೆ?