ಭುವಿಗೆ ಮರಳಿದ ಸುನಿತಾ ವಿಲಿಯಮ್ಸ್ ಮತ್ತು ಬಚ್ ವಿಲ್ಮೋರ್: 9 ತಿಂಗಳ ಬಾಹ್ಯಾಕಾಶ ವಾಸ ಅಂತ್ಯ
9-month space mission ends NASA ನೀಡಿರುವ ಮಾಹಿತಿ ಪ್ರಕಾರ, ಸುನಿತಾ ವಿಲಿಯಮ್ಸ್ ಮತ್ತು ಅವರ ತಂಡ 900 ಗಂಟೆಗಳ ಸಂಶೋಧನೆ ಪೂರ್ಣಗೊಳಿಸಿದೆ
9-month space mission ends NASA ನೀಡಿರುವ ಮಾಹಿತಿ ಪ್ರಕಾರ, ಸುನಿತಾ ವಿಲಿಯಮ್ಸ್ ಮತ್ತು ಅವರ ತಂಡ 900 ಗಂಟೆಗಳ ಸಂಶೋಧನೆ ಪೂರ್ಣಗೊಳಿಸಿದೆ
ಗಗನನೌಕೆಯಲ್ಲಿ ತಾಂತ್ರಿಕದೋಷ ಕಂಡು ಬಂದ ಹಿನ್ನೆಲೆ ವಾಪಸ್ ಬರಲಾರದೇ ಅಲ್ಲೇ ಸಿಲುಕಿದ್ದಾರೆ. ಹಾಗಾಗಿ ನಾಸಾ ಎಮರ್ಜೆನ್ಸಿ ಮೆಸೇಜ್ ಪಾಸ್ ಮಾಡಿದೆ.