Paris Olympics 2024: ಮೊದಲ ಪಂದ್ಯ ಗೆದ್ದ ಲಕ್ಷ್ಯಗೆ ಶಾಕ್ – ಗೆದ್ದರೂ ಪಂದ್ಯ ಡಿಲೀಟ್.
ಬ್ಯಾಡ್ಮಿಂಟನ್ ಕ್ರೀಡೆಯ ಸಿಂಗಲ್ಸ್ ವಿಭಾಗದ ಗುಂಪು ಹಂತದ ಪಂದ್ಯದಲ್ಲಿ ಭಾರತದ ಯುವ ಆಟಗಾರ ಲಕ್ಷ್ಯ ಸೇನ್ ಶುಭಾರಂಭ ಮಾಡಿದ್ದರೂ, ಆ ಗೆಲುವನ್ನು ರದ್ದು ಮಾಡಲಾಗಿದೆ.