ಮತ್ತೊಂದು ಆರ್ಥಿಕ ಸಂಕಷ್ಟದಲ್ಲಿ ಬೈಜೂಸ್ ! ನಷ್ಟ ಸರಿದೂಗಿಸಲು ಬೆಂಗಳೂರಿನ ದೊಡ್ಡ ಕಚೇರಿ ಖಾಲಿ ಮಾಡಿದ ಕಂಪೆನಿ
ಬೈಜೂಸ್ ಈಗ ಬೆಂಗಳೂರಿನಲ್ಲಿರುವ(Bengaluru) ತನ್ನ ಬೃಹತ್ ಕಚೇರಿಯನ್ನು ಖಾಲಿ ಮಾಡುತ್ತಿದೆ.
ಬೈಜೂಸ್ ಈಗ ಬೆಂಗಳೂರಿನಲ್ಲಿರುವ(Bengaluru) ತನ್ನ ಬೃಹತ್ ಕಚೇರಿಯನ್ನು ಖಾಲಿ ಮಾಡುತ್ತಿದೆ.
ಪ್ರಮುಖ ಟೆಕ್ ಶಿಕ್ಷಣ ಕಂಪನಿಯಾದ ಬೈಜೂಸ್(Byju's) 1,000 ಸಿಬ್ಬಂದಿಗಳನ್ನು ಕೆಲಸದಿಂದ ವಜಾ ಮಾಡಿದೆ.