Visit Channel

Tag: C M Siddaramaiah

ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದ ಅರ್ಧದಷ್ಟು ಹಣವನ್ನು ಎಸ್ಐಟಿ ಮೂಲಕ ಮರಳಿ ತರಲಾಗಿದೆ – ಸಿಎಂ ಸಿದ್ದರಾಮಯ್ಯ.

ಅಕ್ರಮವಾಗಿ ವರ್ಗಾವಣೆ ಮಾಡಲಾಗಿದ್ದ ಅರ್ಧದಷ್ಟು ಹಣವನ್ನು ಎಸ್ಐಟಿ ಮೂಲಕ ಮರಳಿ ತರಲಾಗಿದೆ – ಸಿಎಂ ಸಿದ್ದರಾಮಯ್ಯ.

ಶೋಷಿತ ಸಮುದಾಯಕ್ಕೆ ಮೀಸಲಾದ ಒಂದು ರೂಪಾಯಿ ಕೂಡ ಇತರರ ಪಾಲಾಗದಂತೆ ತಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಿಎಂ ಸಿದ್ದರಾಮಯ್ಯನವರು ವಿಧಾನಸಭೆಯಲ್ಲಿ ಹೇಳಿದ್ದಾರೆ.