ದಡದಲ್ಲಿ ಸಿಕ್ಕಿತು ‘ಡ್ರಾಕುಲಾ ರೀತಿ ಕೋರೆಹಲ್ಲು’ ಹೊಂದಿರುವ ವಿಚಿತ್ರ ಮೀನು!
ಯುಎಸ್‌ನ(US) ಕ್ಯಾಲಿಫೋರ್ನಿಯಾದಲ್ಲಿ(California) ಬೀಚ್ ಬಳಿ ಹಾದುಹೋಗುತ್ತಿದ್ದವರು, ದಡದ ಬಳಿ ಬಿದ್ದಿದ್ದ ಡ್ರಾಕುಲಾ(Dracula) ರೀತಿ ಕಾಣುವ ವಿಚಿತ್ರ ಮೀನು(Fish) ಕಂಡು ಅಶ್ಚರ್ಯಗೊಂಡಿದ್ದಾರೆ.