Tag: cancer

Budget 2024: ಹೊಸ ತೆರಿಗೆ ಸ್ಲ್ಯಾಬ್: ಸ್ಟಾಂಡರ್ಡ್ ಡಿಡಕ್ಷನ್ 75 ಸಾವಿರಕ್ಕೆ ಏರಿಕೆ, ಕಸ್ಟಮ್ಸ್ ತೆರಿಗೆ ಇಳಿಕೆ!

Budget 2024: ಹೊಸ ತೆರಿಗೆ ಸ್ಲ್ಯಾಬ್: ಸ್ಟಾಂಡರ್ಡ್ ಡಿಡಕ್ಷನ್ 75 ಸಾವಿರಕ್ಕೆ ಏರಿಕೆ, ಕಸ್ಟಮ್ಸ್ ತೆರಿಗೆ ಇಳಿಕೆ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವು ಇಂದು ತಮ್ಮ 7ನೇ ಬಜೆಟ್ ಮಂಡಿಸಿದ್ದು, ಹೊಸ ತೆರಿಗೆ ಸ್ಲ್ಯಾಬ್ಗಳನ್ನು ಘೋಷಣೆ ಮಾಡಿದ್ದಾರೆ.

ಕಾಟನ್ ಕ್ಯಾಂಡಿ ಬಳಿಕ ಪಾನಿಪುರಿಯಲ್ಲೂ ಕ್ಯಾನ್ಸರ್​ ಕಾರಕ ಅಂಶ ಪತ್ತೆ: ತಿನ್ನುವ ಮುನ್ನ ಎಚ್ಚರ!

ಕಾಟನ್ ಕ್ಯಾಂಡಿ ಬಳಿಕ ಪಾನಿಪುರಿಯಲ್ಲೂ ಕ್ಯಾನ್ಸರ್​ ಕಾರಕ ಅಂಶ ಪತ್ತೆ: ತಿನ್ನುವ ಮುನ್ನ ಎಚ್ಚರ!

243 ಪಾನಿಪುರಿ ಸ್ಯಾಂಪಲ್ಸ್ ತೆಗೆದುಕೊಂಡು ಪರೀಕ್ಷೆ ಮಾಡಲಾಗಿದೆ. ಈ ಪರೀಕ್ಷೆಯಲ್ಲಿ ಅಪಾಯಕಾರಿ ಕೆಮಿಕಲ್ಸ್ ಬಳಕೆ ಮಾಡುತ್ತಿರುವುದು ಬಹಿರಂಗವಾಗಿದೆ.

ಈ ರೀತಿಯ ರೋಗ ಲಕ್ಷಣಗಳು ಕಂಡುಬಂದಲ್ಲಿ ಬ್ಲಡ್ ಕ್ಯಾನ್ಸರ್ ಇರಬಹುದು ಹುಷಾರ್!

ಈ ರೀತಿಯ ರೋಗ ಲಕ್ಷಣಗಳು ಕಂಡುಬಂದಲ್ಲಿ ಬ್ಲಡ್ ಕ್ಯಾನ್ಸರ್ ಇರಬಹುದು ಹುಷಾರ್!

ಸೋಂಕಿನ ವಿರುದ್ಧ ಹೋರಾಡುತ್ತದೆ ಮತ್ತು ಹೊಸ ರಕ್ತ ಕಣಗಳನ್ನು ಉತ್ಪಾದಿಸುತ್ತದೆ. ಹಾಗಾಗಿ ರಕ್ತದ ಕ್ಯಾನ್ಸರ್ ಉಂಟಾಗಿದೆ ಎಂಬುದರ ಕೆಲವು ಲಕ್ಷಣಗಳು ಈ ರೀತಿ ಇದೆ.

ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಅಂಶ ಪತ್ತೆ: ಕರ್ನಾಟಕದಲ್ಲಿ ಶೀಘ್ರದಲ್ಲೇ ಕಾಟನ್ ಕ್ಯಾಂಡಿ ನಿಷೇಧ?

ಕಾಟನ್ ಕ್ಯಾಂಡಿಯಲ್ಲಿ ಕ್ಯಾನ್ಸರ್ ಅಂಶ ಪತ್ತೆ: ಕರ್ನಾಟಕದಲ್ಲಿ ಶೀಘ್ರದಲ್ಲೇ ಕಾಟನ್ ಕ್ಯಾಂಡಿ ನಿಷೇಧ?

ಕಾಟನ್ ಕ್ಯಾಂಡಿಯಲ್ಲಿ ರೋಡಮೈನ್-ಬಿ ಎಂಬ ಬಣ್ಣ ಪತ್ತೆಯಾದ ನಂತರ, ಪುದುಚೇರಿ ಮತ್ತು ತಮಿಳುನಾಡು ಸರ್ಕಾರಗಳು ಕಾಟನ್ ಕ್ಯಾಂಡಿ ಮಾರಾಟವನ್ನು ನಿಷೇಧಿಸಿದ್ದಾರೆ.

ಖ್ಯಾತ ಹಿಂದೂಸ್ತಾನಿ ಗಾಯಕ ರಶೀದ್ ಖಾನ್ ಇನ್ನಿಲ್ಲ: ಕ್ಯಾನ್ಸರ್‌ನಿಂದ ನಿಧನ

ಖ್ಯಾತ ಹಿಂದೂಸ್ತಾನಿ ಗಾಯಕ ರಶೀದ್ ಖಾನ್ ಇನ್ನಿಲ್ಲ: ಕ್ಯಾನ್ಸರ್‌ನಿಂದ ನಿಧನ

Kolkata: ಖ್ಯಾತ ಹಿಂದೂಸ್ತಾನಿ ಗಾಯಕ ಉಸ್ತಾದ್ ರಶೀದ್ ಖಾನ್ ((Ustad Rashid Khan) (55) ಅವರು, ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಇದರ ಜೊತೆಗಿನ ಸುದೀರ್ಘ ಕಾಲದ ಹೋರಾಟದ ಬಳಿಕ ...

ದಾಳಿಂಬೆಯ ಆರೋಗ್ಯ ಪ್ರಯೋಜನಗಳೇನು? ಇದರ ಸಂಪೂರ್ಣ ಮಾಹಿತಿ ಹೀಗಿದೆ.

ದಾಳಿಂಬೆಯ ಆರೋಗ್ಯ ಪ್ರಯೋಜನಗಳೇನು? ಇದರ ಸಂಪೂರ್ಣ ಮಾಹಿತಿ ಹೀಗಿದೆ.

ದಾಳಿಂಬೆಯನ್ನು ತಿನ್ನಲು ಎಲ್ಲರು ಇಷ್ಟಪಡುತ್ತಾರೆ. ಆದರೆ ಅದರ ಬೀಜಗಳನ್ನು ಇಷ್ಟಪಡುವುದಿಲ್ಲ. ಹಾಗಾಗಿ ಅದನ್ನು ತಿನ್ನುವುದನ್ನು ಬಿಟ್ಟುಬಿಡುತ್ತಾರೆ.

ಗೋಧಿ ರಹಸ್ಯ: ನಾವು ತಿನ್ನುತ್ತಿರುವ ಗೋಧಿಯೊಳಗಿನ ರಹಸ್ಯದ ಬಗ್ಗೆ ಯಾವತ್ತಾದ್ರು ಯೋಚಿಸಿದ್ದೀರಾ! 

ಗೋಧಿ ರಹಸ್ಯ: ನಾವು ತಿನ್ನುತ್ತಿರುವ ಗೋಧಿಯೊಳಗಿನ ರಹಸ್ಯದ ಬಗ್ಗೆ ಯಾವತ್ತಾದ್ರು ಯೋಚಿಸಿದ್ದೀರಾ! 

ಅತಿಯಾಗಿ ಗೋಧಿ ತಿಂದರೆ ಕ್ಯಾನ್ಸರ್ , ಸಂಧಿವಾತ, ಮಲಬದ್ಧತೆ ಗ್ಯಾರಂಟಿ ಹಾಗಾಗಿ ಈ ಗೋದಿಯನ್ನು ಬಳಸುವ ಮೊದಲು ಇದನ್ನು ಓದಿ ತಿಳಿದುಕೊಳ್ಳಿ.

ಕ್ಯಾನ್ಸರ್‌ಗೆ ಚುಚ್ಚುಮದ್ದು: ಕ್ಯಾನ್ಸರ್ ಚಿಕಿತ್ಸೆಗೆ ಚುಚ್ಚುಮದ್ಧು ಕಂಡು ಹಿಡಿದ ಇಂಗ್ಲೆಂಡ್

ಕ್ಯಾನ್ಸರ್‌ಗೆ ಚುಚ್ಚುಮದ್ದು: ಕ್ಯಾನ್ಸರ್ ಚಿಕಿತ್ಸೆಗೆ ಚುಚ್ಚುಮದ್ಧು ಕಂಡು ಹಿಡಿದ ಇಂಗ್ಲೆಂಡ್

ಬ್ರಿಟನ್‌ನ ಸರ್ಕಾರಿ ರಾಷ್ಟ್ರೀಯ ಆರೋಗ್ಯ ಸೇವೆಯು ನೂರಾರು ರೋಗಿಗಳಿಗೆ ಕ್ಯಾನ್ಸರ್‌ಗೆ ಚಿಕಿತ್ಸೆ ನೀಡುವ ಚುಚ್ಚುಮದ್ದನ್ನು ಕಂಡು ಹಿಡಿದಿದ್ದು, ವಿಶ್ವದ ಮೊದಲ ದೇಶವಾಗಲಿದೆ.

Page 1 of 2 1 2