Tag: cancer surgery

ಭರ್ಜರಿ ಸರ್ಜರಿ ದಂಧೆ: ದೇಶದದಲ್ಲಿ ನಡೀತಿದೆ ಅರ್ಧದಷ್ಟು ಫೇಕ್ ಆಪರೇಷನ್‌, ಅಧ್ಯಯನದಲ್ಲಿ ಕರಾಳ ಸತ್ಯ ಬಯಲು

ಭರ್ಜರಿ ಸರ್ಜರಿ ದಂಧೆ: ದೇಶದದಲ್ಲಿ ನಡೀತಿದೆ ಅರ್ಧದಷ್ಟು ಫೇಕ್ ಆಪರೇಷನ್‌, ಅಧ್ಯಯನದಲ್ಲಿ ಕರಾಳ ಸತ್ಯ ಬಯಲು

ಆಸ್ಪತ್ರೆಗಳಲ್ಲಿ ಕರಾಳ ದಂಧೆಗಳು ಹೆಚ್ಚಾಗುತ್ತಿದ್ದು, ಸರ್ಜರಿ ಹೆಸರಿನಲ್ಲಿ ನಡೆಯುತ್ತಿರುವ ಭಯಾನಕ ಕರಾಳ ದಂಧೆಗಳು ಎಲ್ಲರನ್ನೂ ಬೆಚ್ಚಿಬೀಳಿಸುವಂತಿದೆ.