ಪುಣೆ ಪೋರ್ಷೆ ಕಾರು ಅಪಘಾತ: ರಕ್ತದ ಮಾದರಿ ಬದಲಾಯಿಸಿದ ಆರೋಪಿ ಅಪ್ರಾಪ್ತನ ತಾಯಿಯ ಬಂಧನ
ಮಗನನ್ನು ರಕ್ಷಿಸಲು ಯತ್ನಿಸಿದ ಆರೋಪದ ಮೇರೆಗೆ ಪೊಲೀಸರು ಬಾಲಕನ ತಂದೆ ಮತ್ತು ತಾತನನ್ನು ಬಂಧಿಸಿದ್ದರು ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು .