Tag: Car Airbag

ರಸ್ತೆ ಅಪಘಾತಗಳನ್ನು ತಡೆಯಲು ಎಕಾನಮಿ ಕಾರುಗಳಲ್ಲಿ 6 ಏರ್ ಬ್ಯಾಗ್‍ಗಳು ಇರಬೇಕು : ನಿತಿನ್ ಗಡ್ಕರಿ

ರಸ್ತೆ ಅಪಘಾತಗಳನ್ನು ತಡೆಯಲು ಎಕಾನಮಿ ಕಾರುಗಳಲ್ಲಿ 6 ಏರ್ ಬ್ಯಾಗ್‍ಗಳು ಇರಬೇಕು : ನಿತಿನ್ ಗಡ್ಕರಿ

ಈ ಕುರಿತು ಮಾತನಾಡಿರುವ ಅವರು, ಜನಸಂಖ್ಯೆ ಮತ್ತು ಆಟೋಮೊಬೈಲ್ ಬೆಳವಣಿಗೆಯು "ನಿಯಂತ್ರಣದಿಂದ ಹೊರಗಿರುವ" ಎರಡು ವಿಷಯಗಳಾಗಿವೆ ಎಂದ ರಸ್ತೆ ಸುರಕ್ಷತೆಯ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸಿದರು.