ಗ್ರಾಹಕರಿಗೆ ಗುಡ್ನ್ಯೂಸ್ : ಭಾರೀ ಆಫರ್ ಪ್ರಕಟಿಸಿದ ಕಾರು ಕಂಪನಿಗಳು
ಕಾರು ಖರೀದಿಸಬೇಕೆಂದು ಯೋಚಿಸುತ್ತಿರುವವರಿಗೆ ಕಾರು ಕಂಪನಿಗಳು ಭರ್ಜರಿ ಆಫರ್ನೀಡಿದ್ದು, ಭಾರತದಲ್ಲಿ ಇಳಿಮುಖವಾಗಿರುವ ಕಾರು ಖರೀದಿಗೆ ಹೊಸ ವೇಗ ಸಿಗುವ ಸಾಧ್ಯತೆಗಳಿವೆ.