ಈತ ತೊದಲು ಮಾತನಾಡ್ತಾನೆ ಕೆಲಸಕ್ಕೆ ಬೇಡ ಎಂದು ರಿಜಕ್ಟ್ ಆದ ವ್ಯಕ್ತಿ ‘ಮಿಸ್ಟರ್ ಬೀನ್’ ಖ್ಯಾತಿಯ ರೋವನ್ ಅಟ್ಕಿನ್ಸನ್! ಮಿಸ್ಟರ್ ಬೀನ್(Mr. Bean) ಎಂದೇ ಖ್ಯಾತರಾದ ರೋವನ್ ಅಟ್ಕಿನ್ಸನ್(Rowan Atkinson) ಅವರ ಬಗ್ಗೆ ನಿಮಗೆ ತಿಳಿದಿರದ ಒಂದು ಸಂಗತಿ ಇಲ್ಲಿದೆ.