Visit Channel

Tag: Cases Spike

ಚೀನಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ; ಬೃಹತ್ ಕ್ವಾರಂಟೈನ್ ಸೈಟ್‌ಗಳ ನಿರ್ಮಾಣ!

ಚೀನಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ; ಬೃಹತ್ ಕ್ವಾರಂಟೈನ್ ಸೈಟ್‌ಗಳ ನಿರ್ಮಾಣ!

13 ಮಿಲಿಯನ್ ನಿವಾಸಿಗಳ ನಗರವಾದ ಗುವಾಂಗ್‌ಝೌ ಅಕ್ಟೋಬರ್ ಆರಂಭದಿಂದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಎದುರಿಸುತ್ತಿದೆ. ಸುಮಾರು 7,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳನ್ನು ವರದಿಯಾಗಿವೆ.