ಸಾರ್ವಜನಿಕರ ಆಕ್ರೋಶ: ಬಡವರಿಗೆ ಒಂದು ನ್ಯಾಯ? ಸೆಲೆಬ್ರಿಟಿಗಳಿಗೆ ಇನ್ನೊಂದು ನ್ಯಾಯನಾ?
ಹುಲಿ ಉಗುರು ಧರಿಸಿರುವ ಸೆಲೆಬ್ರಿಟಿಗಳ ಫೋಟೋಗಳು, ವಿಡಿಯೋಗಳು, ವೈರಲ್ ಆಗಿದ್ದು ಅವರನ್ನು ಏಕೆ ಬಂಧಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.
ಹುಲಿ ಉಗುರು ಧರಿಸಿರುವ ಸೆಲೆಬ್ರಿಟಿಗಳ ಫೋಟೋಗಳು, ವಿಡಿಯೋಗಳು, ವೈರಲ್ ಆಗಿದ್ದು ಅವರನ್ನು ಏಕೆ ಬಂಧಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.
ಯೋಗಕ್ಕೆ(Yoga) ಭಾರತೀಯ ಪರಂಪರೆಯಲ್ಲಿ ಉನ್ನತ ಸ್ಥಾನ ನೀಡಲಾಗಿದೆ. ಯೋಗದಿಂದ ದೇಹ, ಮನಸ್ಸು, ಆತ್ಮ, ಪರಿಶುದ್ದ ಪರಮಾತ್ಮನನ್ನು ಒಟ್ಟಿಗೆ ಸೇರಿಸುತ್ತದೆ. ಯೋಗದಿಂದ ನಮ್ಮನ್ನು ನಾವು ಅರಿತುಕೊಳ್ಳಲು ಸಹಾಯಕವಾಗುತ್ತದೆ.
ಕೋಲ್ಕತ್ತಾ(Kolkata) ಪುಸ್ತಕ ಮೇಳ 2022 ರಲ್ಲಿ ನಟಿ(Actress) ರೂಪಾ ದುತ್ತಾ(Rupa Dutta )ಪಿಕ್ ಪಾಕೆಟ್(Pick Pocket) ಆರೋಪದಡಿ ಪೊಲೀಸರು ಬಂಧಿಸಿದ್ದಾರೆ
ಭಾನುವಾರ, ದೀಪಿಕಾ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕೆಲವು ಫೋಟೋಗಳನ್ನು ಅಪ್ಲೋಡ್ ಮಾಡಿ ಅದಕ್ಕೆ 'ಎಸ್ಕೇಪ್ ಟೈಮ್' ಎಂದು ಲೇಬಲ್ ಹಾಕಿದ್ದಾರೆ.
ಮುಂಬೈನ ಸ್ಟುಡಿಯೊದಿಂದ ಹೊರಬಂದ ವೇಳೆ ಪ್ರಭಾಸ್ ನಟನೆಯ ರಾಧೆ ಶ್ಯಾಮ್ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಈ ರೀತಿ ಉತ್ತರ ನೀಡಿದ್ದಾರೆ.
ಟಾಲಿವುಡ್ ಚಿತ್ರರಂಗದ ಡಾರ್ಲಿಂಗ್ ಎಂದೇ ಖ್ಯಾತಿ ಪಡೆದಿರುವ ನಟ ಎಂದರೆ ಅದು ಬಾಹುಬಲಿ ಪ್ರಭಾಸ್!
ಕನ್ನಡದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಹಾಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುವ ರಿಯಾಲಿಟಿ ಶೋ ಎಂದರೆ ಅದು ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ ಅವರು ...
ನ್ಯಾಷನಲ್ ಕ್ರಶ್, ಪುಷ್ಪ ಚಿತ್ರದ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ರೆಡಿಯೋ ಸಿಟಿಯಲ್ಲಿ ಐತ್ತಲಕಡಿ ಶೋ ನಡೆಸಿಕೊಡುತ್ತ ಸದಾ ಹಸನ್ಮುಖಿಯಾಗಿ ಕನ್ನಡಿಗರನ್ನು ಮಾತನಾಡಿಸುತ್ತಿದ್ದ ಚೆಲುವೆ ಆರ್.ಜೆ ರಚನಾ ಅವರು ಇಂದು ಇಲ್ಲ.
ಒಂದೆರೆಡು ವಾರಗಳ ಹಿಂದೆಯಷ್ಟೇ ಮದುವೆಯಾದ ನಟಿ ಮೌನಿ ರಾಯ್ ಸದ್ಯ ಬಿಡುವಿಲ್ಲದಂತೆ ತಮ್ಮ ಹನಿಮೂನ್ ಕ್ಷಣಗಳನ್ನು ಪತಿ ಸೂರಜ್ ನಂಬಿಯಾರ್ ಜೊತೆ ಕಾಶ್ಮೀರದ ಚಳಿಯಲ್ಲಿ ಕಳೆಯುತ್ತಿದ್ದಾರೆ.