ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ನಿಧಾನಗತಿ:ಯಾವುದೇ ಕಾರಣಕ್ಕೂ ಸಮೀಕ್ಷೆಯ ಗಡುವು ವಿಸ್ತರಿಸಲಾಗುವುದಿಲ್ಲ ಎಂದ ಸಿಎಂ ಸಿದ್ಧರಾಮಯ್ಯ
ತಾಂತ್ರಿಕ ತೊಂದರೆಗಳ ನಡುವೆ ಸಮೀಕ್ಷೆಯ ವೇಗ ಹೆಚ್ಚಿಸಲು ಅಧಿಕಾರಿಗಳಿಗೆ ಸೂಚನೆ ಪ್ರತಿದಿನ ಶೇ. 10ರಷ್ಟು ಪ್ರಗತಿ ಗುರಿ ಗಣತಿದಾರರಿಗೆ ಉತ್ತಮ ಸಂಭಾವನೆ ಭರವಸೆ Bengaluru: ರಾಜ್ಯಾದ್ಯಂತ ನಡೆಯುತ್ತಿರುವ ...