central government

`ರಾಷ್ಟ್ರೀಯ ಲಾಂಛನಕ್ಕೆ’ ಅವಮಾನ ಎಂದ ಟಿಎಂಸಿ ನಾಯಕರು ; ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ

ರಾಜಧಾನಿಯ ಆಕ್ರಮಣಕಾರಿ ಮತ್ತು ಅಸಮಾನ ಪ್ರತಿರೂಪವನ್ನು ಸ್ಥಾಪಿಸುವ ಮೂಲಕ ಕೇಂದ್ರದ ಮೋದಿ ಸರ್ಕಾರವು ರಾಷ್ಟ್ರೀಯ ಲಾಂಛನವನ್ನು ಅವಮಾನಿಸಿದೆ ಎಂದು ಆರೋಪಿಸಿದ್ದಾರೆ.

ಗೃಹಬಳಕೆ LPG ಸಿಲಿಂಡರ್ ಬೆಲೆಯಲ್ಲಿ 50 ರೂ. ಹೆಚ್ಚಳ ; ಇಂದಿನಿಂದ ಜಾರಿಗೆ

ಇಂದಿನಿಂದ ಜಾರಿಗೆ ಬರುವಂತೆ ಗೃಹಬಳಕೆಯ(Domestic) 14.2 ಕೆಜಿ ಎಲ್‌ಪಿಜಿ ಸಿಲಿಂಡರ್(LPG Gas Cylinder) ಬೆಲೆಯನ್ನು ಕೇಂದ್ರ ಸರ್ಕಾರ(Central Government) ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಳ ಮಾಡಿದೆ.

ರೈತ ಸಮುದಾಯಕ್ಕೆ ಮೋಸ ಮಾಡಿದೆ ಕೇಂದ್ರ ಸರ್ಕಾರ! ಹೋರಾಟ ಪುನಾರಂಭ : ರೈತರಿಗೆ ರಾಕೇಶ್ ಟಿಕಾಯತ್ ಕರೆ

ಉತ್ತರ ಪ್ರದೇಶದ ಭಾರತೀಯ ಕಿಸಾನ್ ಯುನಿಯನ್‌ ನಾಯಕರಾದ ರಾಕೇಶ್ ಟಿಕಾಯತ್ ಕೇಂದ್ರ ಸರ್ಕಾರದಿಂದ ರೈತ ಸಮುದಾಯಕ್ಕೆ ಮೋಸವಾಗಿದೆ!

ಏರ್ ಇಂಡಿಯಾವನ್ನು ಅಧಿಕೃತವಾಗಿ ಟಾಟಾಗೆ ಹಸ್ತಾಂತರಿಸಿದ ಸರ್ಕಾರ

ಅಕ್ಟೋಬರ್ 8ರಂದು ಏರ್ ಇಂಡಿಯಾ ಕಂಪನಿಯನ್ನು ಟಾಟಾ ಸಮೂಹಕ್ಕೆ ಹಸ್ತಾಂತರಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅಕ್ಟೋಬರ್ 11ರಂದು ಕೇಂದ್ರ ಸರಕಾರ ಈ ಕಂಪನಿಯನ್ನು 18 ಸಾವಿರ ಕೋಟಿಗೆ ಮಾರಾಟ ಮಾಡಿದ ಪತ್ರವನ್ನು ಟಾಟಾ ಸಮೂಹಕ್ಕೆ ನೀಡಿದೆ. ಅಕ್ಟೋಬರ್ 25ರಂದು ಕೇಂದ್ರ ಸರ್ಕಾರ ಮತ್ತು ಟಾಟಾ ಸನ್ಸ್ ಷೇರು ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದವು.