Tag: chairman

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಶಾಂತ್‌ ಎ ತಿಮ್ಮಯ್ಯನವರ ವಿರುದ್ಧ ನಡೆದ ತನಿಖಾ ವರದಿಯಲ್ಲಿ 14 ಕೋಟಿ ಅಕ್ರಮ ಸಾಬೀತು ಅಧ್ಯಕ್ಷ ಸ್ಥಾನಕ್ಕೆ ಆಪತ್ತು ಗ್ಯಾರಂಟಿ

ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ಶಾಂತ್‌ ಎ ತಿಮ್ಮಯ್ಯ ಅವರ ಹುದ್ದೆಗೆ ಕಂಟಕ ಶುರುವಾಗಿದ್ದು, ವರದಿಯಲ್ಲಿ ಬಹುತೇಕ ಅಕ್ರಮ ಸಾಬೀತಾಗಿದೆ.