Tag: Chammundi Hills

Chammundi

ಚಾಮುಂಡೇಶ್ವರಿ ಅಮ್ಮನವರ ಆಷಾಢ ಶುಕ್ರವಾರದ ದರ್ಶನಕ್ಕೆ ಉಚಿತ ಸರ್ಕಾರಿ ಬಸ್ ಸೇವೆ

ಕಳೆದ 2 ವರ್ಷದಿಂದ ಮೈಸೂರಿನ(Mysuru) ಅಧಿದೇವತೆ, ನಾಡದೇವತೆ ಚಾಮುಂಡೇಶ್ವರಿ ಅಮ್ಮನವರ(Lord Chammundeshwari) ಆಷಾಢ ಶುಕ್ರವಾರ ದರ್ಶನ ಪಡೆಯುವ ಭಾಗ್ಯ ಭಕ್ತಾಧಿಗಳಿಗೆ ದೊರೆತಿರಲಿಲ್ಲ.