ಉತ್ತರ ಪ್ರದೇಶದಲ್ಲಿ ಹಳಿತಪ್ಪಿದ ಚಂಡೀಗಢ-ದಿಬ್ರುಗಢ ಎಕ್ಸ್‌ಪ್ರೆಸ್ ರೈಲಿನ ಎಂಟು ಬೋಗಿಗಳು: ಇಬ್ಬರು ಸಾವು, ಹಲವು ಮಂದಿಗೆ ಗಾಯ
ಉತ್ತರ ಪ್ರದೇಶದ ಗೊಂಡ ಜಿಲ್ಲೆಯಲ್ಲಿ ದಿಬ್ರುಘರ್ ರೈಲು ಹಳಿ ತಪ್ಪಿದ್ದು, 6 ಬೋಗಿಗಳು ಹಳಿಯಿಂದ ಆಚೆಗೆ ಉರುಳಿ ಬಿದ್ದಿವೆ. ಹಲವರು ಗಾಯಗೊಂಡಿದ್ದಾರೆ.