Tag: chatgpt

ಚಾಟ್‌ ಜಿಪಿಟಿಗೆ ಕಡಿವಾಣ ಹಾಕಲು ಕಾಲೇಜುಗಳು ನಿರ್ಧಾರ

ಚಾಟ್‌ ಜಿಪಿಟಿಗೆ ಕಡಿವಾಣ ಹಾಕಲು ಕಾಲೇಜುಗಳು ನಿರ್ಧಾರ

ಪತ್ರ ಬರವಣಿಗೆ, ಕವನ ಬರೆಯುವುದು, ಪ್ರೋಜೇಕ್ಟ್ ಬರವಣಿಗೆ, ಸಂಶೋಧನಾ ಲೇಖನ, ಇ-ಮೇಲ್ ಪ್ರತಿಕ್ರಿಯೆ, ಪ್ರಬಂಧ ಸೇರಿದಂತೆ ಅನೇಕ ಕಾರ್ಯಗಳನ್ನು ಈ ಚಾಟ್-ಜಿಪಿಟಿ ಕೃತಕ ಬುದ್ದಿಮತ್ತೆಯನ್ನು ಉಪಯೋಗಿಸಿಕೊಂಡು ಮಾಡುತ್ತದೆ.