Tag: Chicken Sancwich

ಆರ್ಡರ್ ಮಾಡಿದ್ದು ಪನ್ನೀರ್, ಬಂದಿದ್ದು ಚಿಕನ್ ಸ್ಯಾಂಡ್‌ವಿಚ್: 50 ಲಕ್ಷ ರೂ ಪರಿಹಾರಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ ಮಹಿಳೆ

ಆರ್ಡರ್ ಮಾಡಿದ್ದು ಪನ್ನೀರ್, ಬಂದಿದ್ದು ಚಿಕನ್ ಸ್ಯಾಂಡ್‌ವಿಚ್: 50 ಲಕ್ಷ ರೂ ಪರಿಹಾರಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ ಮಹಿಳೆ

ಶುದ್ಧ ಸಸ್ಯಾಹಾರಿ ಮಹಿಳೆಯೊಬ್ಬರು ಗ್ರಾಹಕರ ನ್ಯಾಯಾಲಯದಲ್ಲಿ 50 ಲಕ್ಷ ರೂ ಪರಿಹಾರಕ್ಕಾಗಿ ಆನ್ಲೈನ್​ನಲ್ಲಿ ಫುಡ್​​ ಡೆಲಿವರಿ ಆ್ಯಪ್ ​ವಿರುದ್ದ ದೂರು ದಾಖಲಿಸಿದ್ದಾರೆ.