ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಅವಹೇಳನಕಾರಿ ಪದವನ್ನು ಬಳಸಿದ್ದಕ್ಕಾಗಿ ಅಣ್ಣಮಲೈ ವಿರುದ್ಧ ಹಲವಾರು ಕೇಸ್ ದಾಖಲು!
ತಮಿಳುನಾಡು(Tamilnadu) ಬಿಜೆಪಿ ಅಧ್ಯಕ್ಷ(BJP President) ಕೆ.ಅಣ್ಣಾಮಲೈ(K Annamalai) ಅವರು ಸಾಮಾಜಿಕ ಜಾಲತಾಣದಲ್ಲಿ ಬಳಸಿದ ಅವಹೇಳನಕಾರಿ ಪದಕ್ಕಾಗಿ ಹಲವು ಪ್ರಕರಣಗಳು ದಾಖಲಾಗಿವೆ.