vijaya times advertisements
Visit Channel

chiefminister

yogi adityanath

ಧಾರ್ಮಿಕ ಕಾರ್ಯಕ್ರಮಗಳು ನಿಗದಿತ ಸ್ಥಳದಲ್ಲಿ ಮಾತ್ರ ನಡೆಯಬೇಕು, ಸಂಚಾರಕ್ಕೆ ತೊಂದರೆಯಾಗಬಾರದು : ಯೋಗಿ ಸೂಚನೆ!

ಈ ಬಾರಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತೀವ್ರ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪೋಲಿಸ್(Police) ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

manish sisodia

ಹೀಗೆ ಮುಂದುವರಿದರೆ ಶಾಲೆಗಳನ್ನು ಮುಚ್ಚದೇ ಬೇರೆ ದಾರಿಯಿಲ್ಲ : ಮನೀಶ್ ಸಿಸೋಡಿಯಾ!

ಕೋವಿಡ್(Covid19) ಪ್ರಕರಣಗಳು ಮತ್ತೆ ಉಲ್ಬಣಗೊಂಡಿರುವ ಕಾರಣ, ದೆಹಲಿ(Delhi) ಶಿಕ್ಷಣ ನಿರ್ದೇಶನಾಲಯವು ಶುಕ್ರವಾರ ವಿದ್ಯಾರ್ಥಿಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

basavaraj

ಯೋಗಿ ತಂತ್ರವನ್ನೇ ಕರ್ನಾಟಕದಲ್ಲಿಯೂ ಪ್ರಯೋಗಿಸಲು ಮುಂದಾದರಾ ಬುದ್ದಿವಂತ ಬೊಮ್ಮಾಯಿ!

ಉತ್ತರಪ್ರದೇಶದಲ್ಲಿ(Uttarpradesh) ಮತ್ತೊಮ್ಮೆ ಅಧಿಕಾರಕ್ಕೇರಿರುವ ಬಿಜೆಪಿ(BJP) ಇದೀಗ ಕರ್ನಾಟಕದ(Karnataka) ಮೇಲೆ ಹೆಚ್ಚಿನ ಗಮನ ಕೇಂದ್ರಿಕರಿಸಲು ಮುಂದಾಗಿದೆ.

state

ಕಾಂಗ್ರೆಸ್ ಅಸ್ತ್ರಗಳಿಗೆ ‘ಬಜೆಟ್’ ಬ್ರಹ್ಮಾಸ್ತ್ರ ಬಿಟ್ಟ ಬುದ್ದಿವಂತ ಬೊಮ್ಮಾಯಿ!

2022-23ನೇ ಸಾಲಿನ ರಾಜ್ಯ ಬಜೆಟ್ ಮಂಡನೆಯಾಗಿದ್ದು, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಣಕಾಸು ಲೆಕ್ಕಾಚಾರಗಳ ಜೊತೆ ಜೊತೆಗೆ ರಾಜಕೀಯ ಲೆಕ್ಕಾಚಾರಗಳ ಮುನ್ನೋಟದ ಬಜೆಟ್ ಮಂಡಿಸಿದ್ದಾರೆ.