Tag: childrens

ಮೊಬೈಲ್‌ ಸಹವಾಸ, ಮನೆ ಮಂದಿ ಮಾಡಬೇಕಾಗುತ್ತೆ ವನವಾಸ ಜೋಕೆ !

ಮೊಬೈಲ್‌ ಸಹವಾಸ, ಮನೆ ಮಂದಿ ಮಾಡಬೇಕಾಗುತ್ತೆ ವನವಾಸ ಜೋಕೆ !

ಬೆಳಿಗ್ಗೆ ಬೇಗ ಏಳಲು ಇಡುವ ಅಲಾರಂನಿಂದ ಹಿಡಿದು ರಾತ್ರಿ ಕಣ್ಣಿಗೆ ನಿದ್ರೆ ಸುಳಿಯುವವರೆಗೂ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಲ್ಲಿ ಮೊಬೈಲ್‌ಗೆ ದಾಸರಾಗಿದ್ದಾರೆ.