ಲಾಟರಿಯಲ್ಲಿ 12 ಕೋಟಿ ; ಪ್ರೇಯಸಿಗೆ ಪ್ಲ್ಯಾಟ್ ಕೊಡಿಸಿ ಹೆಂಡತಿ ಕೈಗೆ ಸಿಕ್ಕಬಿದ್ದ..!
ಎರಡು ವರ್ಷಗಳ ಹಿಂದೆಯೇ 12 ಕೋಟಿ ರೂಪಾಯಿಗಳ ಲಾಟರಿ ಹೊಡೆದಿದೆ. ಆದರೆ ಆ ವಿಷಯವನ್ನು ಆತ ತನ್ನ ಹೆಂಡತಿಗೆ ತಿಳಿಸಿಲ್ಲ.
ಎರಡು ವರ್ಷಗಳ ಹಿಂದೆಯೇ 12 ಕೋಟಿ ರೂಪಾಯಿಗಳ ಲಾಟರಿ ಹೊಡೆದಿದೆ. ಆದರೆ ಆ ವಿಷಯವನ್ನು ಆತ ತನ್ನ ಹೆಂಡತಿಗೆ ತಿಳಿಸಿಲ್ಲ.
ಸೈಪ್ರಸ್‌ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಎಂದಿಗೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ.
ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ನೈಜ ನಿಯಂತ್ರಣ ರೇಖೆ ಅಥವಾ LAC(Line Of Actual Control) ಬಳಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದಿದೆ.
ಚೀನಿ ಪಡೆಗಳಿಗೆ ತಕ್ಕ ಉತ್ತರ ನೀಡಿರುವ ಭಾರತೀಯ ಪಡೆಗಳು, ತೀವ್ರ ಪ್ರತಿರೋಧ ಒಡ್ಡುವ ಮೂಲಕ ಪೋಸ್ಟ್ ಮೇಲೆ ಹಿಡಿತ ಬಿಗಿಗೊಳಿಸಿದ್ದಾರೆ
13 ಮಿಲಿಯನ್ ನಿವಾಸಿಗಳ ನಗರವಾದ ಗುವಾಂಗ್‌ಝೌ ಅಕ್ಟೋಬರ್ ಆರಂಭದಿಂದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಎದುರಿಸುತ್ತಿದೆ. ಸುಮಾರು 7,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳನ್ನು ವರದಿಯಾಗಿವೆ.
ನಮ್ಮ ಆಂತರಿಕ ಭದ್ರತೆಗಾಗಿ ನಾವು ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬ ಚೀನಾದ ನಿಲುವನ್ನು ಭಾರತ ಪರೋಕ್ಷವಾಗಿ ಬೆಂಬಲಿಸಿದೆ.
ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,
ದೇಶದಲ್ಲಿ 12,000 ರೂ.ಗಿಂತ ಕಡಿಮೆ ಬೆಲೆಯ ಚೈನೀಸ್ ಸ್ಮಾರ್ಟ್‌ಫೋನ್(SmartPhone) ಮಾರಾಟವನ್ನು ನಿಷೇಧಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.
ಚೀನಾದ ವಿವೋ, ಕ್ಸಿಯೋಮಿ, ಒಪ್ಪೋ ಕಂಪನಿಗಳು ಸ್ಮಾರ್ಟ್‍ಫೋನ್, ಮೊಬೈಲ್ ಉತ್ಪಾದನೆಯಲ್ಲಿ ಪ್ರಾಬಲ್ಯ ಸಾಧಿಸಿದ ಪರಿಣಾಮ ದೇಶೀಯ ಕಂಪನಿಗಳು ನಷ್ಟವನ್ನು ಅನುಭವಿಸಿ ಮಾರುಕಟ್ಟೆಯಿಂದಲೇ ಹಿಂದೆ ಸರಿದಿವೆ.
ತೈವಾನ್ ಮೇಲೆ ನಡೆಯುವ ಯಾವುದೇ ದಬ್ಬಾಳಿಕೆಯನ್ನು ಅಮೇರಿಕಾ ಒಪ್ಪುವುದಿಲ್ಲ ಎಂದು ಯು.ಎಸ್(US) ಹೌಸ್ ಸ್ಪೀಕರ್(House Speaker) ನ್ಯಾನ್ಸಿ ಪೆಲೋಸಿ(Nancy Pelosi) ಹೇಳಿದ್ದಾರೆ.