Tag: China

ಪಾಕಿಸ್ತಾನ ಮತ್ತು ಚೀನಾಕ್ಕೆ ಕಠಿಣ ಸಂದೇಶ ರವಾನಿಸಿದ  ಭಾರತದ ‘ವಿದೇಶಾಂಗ ವ್ಯವಹಾರಗಳ ಸಚಿವ’ ಎಸ್ ಜೈಶಂಕರ್

ಪಾಕಿಸ್ತಾನ ಮತ್ತು ಚೀನಾಕ್ಕೆ ಕಠಿಣ ಸಂದೇಶ ರವಾನಿಸಿದ ಭಾರತದ ‘ವಿದೇಶಾಂಗ ವ್ಯವಹಾರಗಳ ಸಚಿವ’ ಎಸ್ ಜೈಶಂಕರ್

ಸೈಪ್ರಸ್‌ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತವು ಎಂದಿಗೂ ಭಯೋತ್ಪಾದನೆಯನ್ನು ಸಹಿಸುವುದಿಲ್ಲ.

ತವಾಂಗ್‌ನಲ್ಲಿ ಭಾರತೀಯ ಸೈನಿಕರು ‘ಕಾನೂನು ಬಾಹಿರವಾಗಿ’ ಗಡಿ ದಾಟಿ ದಾಳಿ ನಡೆಸಿದ್ದಾರೆ : ಚೀನಾ

ತವಾಂಗ್‌ನಲ್ಲಿ ಭಾರತೀಯ ಸೈನಿಕರು ‘ಕಾನೂನು ಬಾಹಿರವಾಗಿ’ ಗಡಿ ದಾಟಿ ದಾಳಿ ನಡೆಸಿದ್ದಾರೆ : ಚೀನಾ

ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ನೈಜ ನಿಯಂತ್ರಣ ರೇಖೆ ಅಥವಾ LAC(Line Of Actual Control) ಬಳಿ ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆದಿದೆ.

ತವಾಂಗ್ ಸೆಕ್ಟರ್‌ನಲ್ಲಿ ಹೆಚ್ಚಿದ ಭಾರತ-ಚೀನಾ ಪಡೆಗಳ ಘರ್ಷಣೆ : ಭಾರತೀಯ ಪೋಸ್ಟ್‌ ವಶಕ್ಕೆ ಪಡೆಯುವ ಚೀನಾ ಯತ್ನ ವಿಫಲ

ತವಾಂಗ್ ಸೆಕ್ಟರ್‌ನಲ್ಲಿ ಹೆಚ್ಚಿದ ಭಾರತ-ಚೀನಾ ಪಡೆಗಳ ಘರ್ಷಣೆ : ಭಾರತೀಯ ಪೋಸ್ಟ್‌ ವಶಕ್ಕೆ ಪಡೆಯುವ ಚೀನಾ ಯತ್ನ ವಿಫಲ

ಚೀನಿ ಪಡೆಗಳಿಗೆ ತಕ್ಕ ಉತ್ತರ ನೀಡಿರುವ ಭಾರತೀಯ ಪಡೆಗಳು, ತೀವ್ರ ಪ್ರತಿರೋಧ ಒಡ್ಡುವ ಮೂಲಕ ಪೋಸ್ಟ್‌ ಮೇಲೆ ಹಿಡಿತ ಬಿಗಿಗೊಳಿಸಿದ್ದಾರೆ

ಚೀನಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ; ಬೃಹತ್ ಕ್ವಾರಂಟೈನ್ ಸೈಟ್‌ಗಳ ನಿರ್ಮಾಣ!

ಚೀನಾದಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ ; ಬೃಹತ್ ಕ್ವಾರಂಟೈನ್ ಸೈಟ್‌ಗಳ ನಿರ್ಮಾಣ!

13 ಮಿಲಿಯನ್ ನಿವಾಸಿಗಳ ನಗರವಾದ ಗುವಾಂಗ್‌ಝೌ ಅಕ್ಟೋಬರ್ ಆರಂಭದಿಂದ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವನ್ನು ಎದುರಿಸುತ್ತಿದೆ. ಸುಮಾರು 7,000ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳನ್ನು ವರದಿಯಾಗಿವೆ.

india

ಉಯ್ಗರ್‌ ಮುಸ್ಲಿಮರ ಮೇಲೆ ದೌರ್ಜನ್ಯ ; ಚೀನಾ ವಿರುದ್ದ ಮತ ಚಲಾಯಿಸದ ಭಾರತದ ನಡೆಯ ಹಿಂದೆ ಹಲವು ಲೆಕ್ಕಾಚಾರ!

ನಮ್ಮ ಆಂತರಿಕ ಭದ್ರತೆಗಾಗಿ ನಾವು ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂಬ ಚೀನಾದ ನಿಲುವನ್ನು ಭಾರತ ಪರೋಕ್ಷವಾಗಿ ಬೆಂಬಲಿಸಿದೆ.

China Ship

ಶ್ರೀಲಂಕಾ ಬಂದರಿನಲ್ಲಿ ಚೀನಾದ ಹಡಗು ; ಭಾರತದ ಕಳವಳಕ್ಕೆ 5 ಕಾರಣಗಳು ಇಲ್ಲಿವೆ!

ಮೊದಲಿನಿಂದಲೂ ಈ ಹಡಗು ಶ್ರೀಲಂಕಾ ಬಂದರಿಗೆ ಬರುವುದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. ಭಾರತದ ಕಳವಳಕ್ಕೆ ಪ್ರಮುಖ 5 ಕಾರಣಗಳೆಂದರೆ,

China

12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಾ ಸ್ಮಾರ್ಟ್ಫೋನ್ ಗಳು ಬ್ಯಾನ್? ; ಯಾಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ

ದೇಶದಲ್ಲಿ 12,000 ರೂ.ಗಿಂತ ಕಡಿಮೆ ಬೆಲೆಯ ಚೈನೀಸ್ ಸ್ಮಾರ್ಟ್‌ಫೋನ್(SmartPhone) ಮಾರಾಟವನ್ನು ನಿಷೇಧಿಸಲು ಭಾರತ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.

China

12 ಸಾವಿರಕ್ಕಿಂತ ಕಡಿಮೆ ಬೆಲೆಯ ಚೀನಿ ಫೋನ್ ಬ್ಯಾನ್?? ; ಭಾರತದಲ್ಲಿ ಚೀನಿ ಕಂಪನಿಗಳ ಪಾಲು ಎಷ್ಟಿದೆ?

ಚೀನಾದ ವಿವೋ, ಕ್ಸಿಯೋಮಿ, ಒಪ್ಪೋ ಕಂಪನಿಗಳು ಸ್ಮಾರ್ಟ್‍ಫೋನ್, ಮೊಬೈಲ್ ಉತ್ಪಾದನೆಯಲ್ಲಿ ಪ್ರಾಬಲ್ಯ ಸಾಧಿಸಿದ ಪರಿಣಾಮ ದೇಶೀಯ ಕಂಪನಿಗಳು ನಷ್ಟವನ್ನು ಅನುಭವಿಸಿ ಮಾರುಕಟ್ಟೆಯಿಂದಲೇ ಹಿಂದೆ ಸರಿದಿವೆ.

US

ತೈವಾನ್ಗೆ ಯು.ಎಸ್ ಅಧಿಕಾರಿಗಳು ಭೇಟಿ ನೀಡುವುದನ್ನು ತಡೆಯಲು ಚೀನಾಗೆ ಸಾಧ್ಯವಿಲ್ಲ : ನ್ಯಾನ್ಸಿ ಪೆಲೋಸಿ

ತೈವಾನ್ ಮೇಲೆ ನಡೆಯುವ ಯಾವುದೇ ದಬ್ಬಾಳಿಕೆಯನ್ನು ಅಮೇರಿಕಾ ಒಪ್ಪುವುದಿಲ್ಲ ಎಂದು ಯು.ಎಸ್(US) ಹೌಸ್ ಸ್ಪೀಕರ್(House Speaker) ನ್ಯಾನ್ಸಿ ಪೆಲೋಸಿ(Nancy Pelosi) ಹೇಳಿದ್ದಾರೆ.

China

ಪೆಲೋಸಿಯ ತೈವಾನ್ ಭೇಟಿಯ   ಕಾರಣ ಮತ್ತು ಚೀನಾ ಬೆದರಿಕೆಗಳನ್ನು ಹಾಕುತ್ತಿರೋದ್ಯಾಕೆ?

"ನಮ್ಮ ನಿಯೋಗದ ತೈವಾನ್ ಭೇಟಿಯು ತೈವಾನ್‌ನ ರೋಮಾಂಚಕ ಪ್ರಜಾಪ್ರಭುತ್ವವನ್ನು ಬೆಂಬಲಿಸುವ ಅಮೆರಿಕದ ಅಚಲ ಬದ್ಧತೆಯನ್ನು ಗೌರವಿಸುತ್ತದೆ.

Page 3 of 5 1 2 3 4 5