ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯಗಳಿಗೆ ಅನುಮತಿ: ಆರು ಷರತ್ತುಗಳೊಂದಿಗೆ ಸರ್ಕಾರದ ಗ್ರೀನ್ ಸಿಗ್ನಲ್
ಬೆಂಗಳೂರು IPL ಪಂದ್ಯಗಳಿಗೆ ಸರ್ಕಾರದ (IPL matches at Chinnaswamy Stadium) ಶರತ್ತುಬದ್ಧ ಅನುಮತಿ ಆರ್‌ಸಿಬಿ ತಂಡದ ಐದು ತವರು ಪಂದ್ಯಗಳಿಗೆ ಒಪ್ಪಿಗೆ ಸುರಕ್ಷತೆ ಮತ್ತು ಜನಸಂದಣಿ ...