Tag: "Christianity

ಮಂಗಳೂರಿನಲ್ಲಿ ಮತ್ತೆ ಮತಾಂತರಕ್ಕೆ ಪ್ರಚೋದನೆ

ಮಂಗಳೂರಿನಲ್ಲಿ ಮತ್ತೆ ಮತಾಂತರಕ್ಕೆ ಪ್ರಚೋದನೆ

ಕೇರಳ ಮೂಲದ ವ್ಯಕ್ತಿಗಳಿಂದ ಉಳ್ಳಾಲ ಭಾಗದಲ್ಲಿ ಮತಾಂತರ ನಡೆಯುತ್ತಿದೆ ಎಂದು ಇತ್ತೀಚಿನ ದಿನಗಳಲ್ಲಿ  ಆರೋಪ ಮಾಡಲಾಗುತ್ತಿದ್ದು ಇದಕ್ಕೆ ಪೂರಕವೆಂಬಂತೆ ಅನೇಕ ಘಟನೆಗಳು ಬೆಳಿಕಿಗೆ ಬರುತ್ತಿವೆ.