ಬಜೆಟ್ ಏರಿಸಿತು ಸಿಗರೇಟ್ ಬೆಲೆ ; ಧೂಮಾಪಾನ ಮಾಡುವವರು ತಿಳಿಯಬೇಕಾದ ಸುದ್ದಿ ಇದು
ಸಿಗರೇಟ್‌ಗಳ(Cigarette) ಮೇಲಿನ ಸುಂಕವನ್ನು ಶೇಕಡಾ 16% ರಷ್ಟು ಹೆಚ್ಚಿಸುವುದರಿಂದ ಸಿಗರೇಟ್ ವಿಭಾಗಗಳಲ್ಲಿ ಪ್ರತಿ ಕಂಪನಿಯ ಸಿಗರೇಟ್‌ಗೆ ಸುಮಾರು 7-12 ಪೈಸೆಯಷ್ಟು ಹೆಚ್ಚಳವಾಗಲಿದೆ

ಸಿಗರೇಟ್ ಬಾಕ್ಸ್(Cigeratte Box) ಮೇಲೆ ಫೋಟೋ ಎಚ್ಚರಿಕೆಗಳು ಸೇರಿದಂತೆ ತಂಬಾಕು ಆರೋಗ್ಯಕ್ಕೆ ಹಾನಿಕಾರಕ ಎಂಬ ಸೂಚನೆಯನ್ನು ನಾವೆಲ್ಲಾ ನೋಡಿದ್ದೇವೆ.