ಮನೆಯ ವಾಸ್ತುಗಿಂತ ಇದು ಬಹಳ ಮುಖ್ಯ, ಮರೆತರೆ ಅಪಾಯ!
ಮನಸ್ಸು ಸಮಾಧಾನದಿಂದ ಇರಬೇಕಾದರೆ ಮನೆ ಸೊಗಸಾಗಿರಬೇಕು. ಮನೆ ಶುಚಿಯಾಗಿಡುವುದು ಆತ್ಮವಿಶ್ವಾಸ, ಆರೋಗ್ಯ ರಕ್ಷಣೆಯಲ್ಲಿ ಮೊದಲ ಆಧ್ಯತೆಯಾಗಬೇಕು.
ಮನಸ್ಸು ಸಮಾಧಾನದಿಂದ ಇರಬೇಕಾದರೆ ಮನೆ ಸೊಗಸಾಗಿರಬೇಕು. ಮನೆ ಶುಚಿಯಾಗಿಡುವುದು ಆತ್ಮವಿಶ್ವಾಸ, ಆರೋಗ್ಯ ರಕ್ಷಣೆಯಲ್ಲಿ ಮೊದಲ ಆಧ್ಯತೆಯಾಗಬೇಕು.
ಕೆಲವೊಮ್ಮೆ ಸೂಕ್ಷ್ಮಾಣು ಜೀವಿಗಳೂ ಸ್ಕ್ರೀನ್ ಮೇಲೆ ಕುಳಿತುಕೊಳ್ಳುತ್ತವೆ. ಹೀಗಾಗಿ ಸ್ಮಾರ್ಟ್‌ಫೋನ್‌ನ ಸ್ಕ್ರೀನ್‌ಗಳನ್ನು ಸ್ವಚ್ಛವಾಗಿಟ್ಟುಕೊಟ್ಟುಕೊಳ್ಳುವುದೂ ಬಹಳ ಅಗತ್ಯ.
ಪ್ಲಾಸ್ಟಿಕ್ ಧ್ವಜಗಳಿಂದ ಹಿಡಿದು ಇಯರ್ ಬಡ್ ಗಳವರೆಗೆ ಪರಿಸರಕ್ಕೆ ಹಾನಿ ಮಾಡುವ ಏಕ ಬಳಕೆಯ ಪ್ಲಾಸ್ಟಿಕ್ ಜುಲೈ 1 ರಿಂದ ನಿಷೇಧಿಸಲಾಗುವುದು.