ಫುಟ್ಪಾತ್ ತೆರವು ಬಳಿಕ ಮತ್ತೊಂದು ಮಹತ್ವದ ಹೆಜ್ಜೆ: ರಸ್ತೆಬದಿಯ ಕಟ್ಟಡ ತ್ಯಾಜ್ಯ ಮತ್ತು 1,518 ಅನಾಥ ವಾಹನಗಳ ತೆರವಿಗೆ ಜಿಬಿಎ ಸಜ್ಜು
ಬೆಂಗಳೂರುಗೆ ಹೊಸ ರೂಪ ನೀಡಲು (GBA footpath clearance) ಜಿಬಿಎ ಹೆಜ್ಜೆ: ಅನಾಥ ವಾಹನಗಳು, ಕಟ್ಟಡ ತ್ಯಾಜ್ಯಕ್ಕೆ ಗುಡ್‌ಬೈ ಸಾರ್ವಜನಿಕ ಸ್ಥಳಗಳನ್ನು ಅಕ್ರಮವಾಗಿ ಆಕ್ರಮಿಸಿರುವ ತ್ಯಾಜ್ಯ ಮತ್ತು ...