ಉಚಿತ ಯೋಜನೆಗಳ ಬೆನ್ನು ಬಿದ್ದ ಆಮ್ ಆದ್ಮಿ ಪಾರ್ಟಿ!
ಜುಲೈ 1ರಿಂದ ಪಂಜಾಬ್ನಲ್ಲಿ ಪ್ರತಿ ಮನೆಗೆ 300 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿ ಪಂಜಾಬ್ ಆಮ್ ಆದ್ಮಿ ಪಕ್ಷ ಘೋಷಣೆ ಮಾಡಿದೆ.