ಹಿಜಾಬ್ ಧರಿಸಿಯೇ ನಾವು ಹೋಗುವುದು ಎಂದು ಹೈಕೋರ್ಟ್ ಮೆಟ್ಟಿಲೇರಿದ ಮುಸ್ಲಿಂ ವಿದ್ಯಾರ್ಥಿನಿಯರು!
ಕಳೆದ ಒಂದೆರೆಡು ವಾರಗಳಿಂದ ಹಿಜಾಬ್ ವಾದ-ವಿವಾದ ಸಾಕಷ್ಟು ದೊಡ್ಡ ಮಟ್ಟದಲ್ಲಿದ್ದು, ಇಂದಿಗೂ ಬಗೆಹರಿಯದ ಸಮಸ್ಯೆಯಾಗಿಯೇ ಉಳಿದುಕೊಂಡಿದೆ.