
ಕೆಮ್ಮು ನೆಗಡಿಗೆ ಇಂಗಿನಿಂದ ಶೀಘ್ರ ಪರಿಹಾರ
ಒಂದು ಚಮಚ ಇಂಗು ಹಾಗೂ ಒಂದು ಚಮಚ ಒಣ ಶುಂಠಿಯ ಪುಡಿಯನ್ನುಜೇನುತುಪ್ಪದಲ್ಲಿ ಬೆರೆಸಿ ಗಟ್ಟಿಯಾದ ಉಂಡೆ ಮಾಡಿ ಅದನ್ನು ಬಾಯಲ್ಲಿಟ್ಟುಕೊಂಡು ಅದರ ರಸ ಕುಡಿಯುವುದರಿಂದ ಇದು ಶ್ವಾಸಕೋಶಕ್ಕೆ ತಲುಪಿ ಗಂಟಲು ಮತ್ತು ಎದೆ ಭಾಗದಲ್ಲಿರುವ ಕಫವನ್ನು ಕರಗಿಸುವಲ್ಲಿ ಬಹಳ ಉಪಯೋಗಕಾರಿಯಾಗಿ ಕೆಲಸ ಮಾಡುತ್ತದೆ