ಈ ಹಿಂದೆ ಹೇಳಿದಂತೆಯೇ ಮೇ 16 ರಿಂದಲೇ ಶಾಲೆಗಳು ಪ್ರಾರಂಭವಾಗಲಿದೆ : ಬಿ.ಸಿ ನಾಗೇಶ್!
ಶಿಕ್ಷಣ ಸಚಿವರಾದ(Education Sister) ಬಿ.ಸಿ ನಾಗೇಶ್(BC Nagesh) ಅವರು ಮೇ.16 ರಿಂದ ಶಾಲೆಗಳು ಪ್ರಾರಂಭವಾಗಲಿದೆ ಎಂದು ತಿಳಿಸಿದ್ದರು.
ಶಿಕ್ಷಣ ಸಚಿವರಾದ(Education Sister) ಬಿ.ಸಿ ನಾಗೇಶ್(BC Nagesh) ಅವರು ಮೇ.16 ರಿಂದ ಶಾಲೆಗಳು ಪ್ರಾರಂಭವಾಗಲಿದೆ ಎಂದು ತಿಳಿಸಿದ್ದರು.
ಕೊರೊನಾ ಹಿನ್ನೆಲೆಯಲ್ಲಿ ಕಾಲೇಜುಗಳು ತಡವಾಗಿ ಪ್ರಾರಂಭವಾದ ಕಾರಣದಿಂದಾಗಿ ಮುಂಬರುವ ಪರೀಕ್ಷೆಗಳನ್ನು ಒಂದು ತಿಂಗಳ ಕಾಲ ಮುಂದೂಡಲು ಪರಿಗಣಿಸುವಂತೆ ಕರ್ನಾಟಕ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಸೂಚಿಸಿದೆ.
ಹಿಜಾಬ್ ಅಮಲು ವಿದ್ಯಾರ್ಥಿನಿಯರಲ್ಲಿ ಎಷ್ಟರ ಮಟ್ಟಿಗೆ ಏರಿದೆ ಎಂದರೆ ಹಿಜಾಬ್ಗೋಸ್ಕರ ಪರೀಕ್ಷೆಯನ್ನೆ ತ್ಯಜಿಸುವಷ್ಟರ ಮಟ್ಟಿಗೆ ಆಗಿದೆ.