Tag: Colorado

Colorado

ಈ ಮಹಿಳೆಗೆ ನಾಲಿಗೆಯ ಮೇಲೆ ಕೂದಲು ಬೆಳೆಯುತ್ತಿದೆ ; ಕಾರಣ ತಿಳಿದರೆ ಅಚ್ಚರಿ ಪಡುವಿರಿ!

ಕ್ಯಾಮರೂನ್ ನ್ಯೂಸಮ್ಗೆ 33 ವರ್ಷವಿದ್ದಾಗ ನಾಲಿಗೆ ಊದಿಕೊಂಡು ಆಹಾರ ರುಚಿಯನ್ನು ಗ್ರಹಿಸುವ ಶಕ್ತಿ ಕಳೆದುಕೊಂಡರಂತೆ. ತಪಾಸಣೆಗೊಳಗಾದ ಆಕೆಗೆ ನಾಲಿಗೆ ಕ್ಯಾನ್ಸರ್ ರೋಗವಿದೆ ಎನ್ನುವುದು ಗೊತ್ತಾಗಿತ್ತು.