ಮಣಿಪುರ ಗಲಭೆ ಪ್ರಕರಣ: ಮತ್ತೆ ಮುಂದುವರೆದ ಹಿಂಸಾಚಾರ, ಮೂವರು ಬಿಎಸ್ಎಫ್ ಯೋಧರಿಗೆ ಗಾಯ
ಹೊಸ ಹಿಂಸಾಚಾರದ ವರದಿಗಳ ನಡುವೆ ಇಬ್ಬರು ಮಣಿಪುರ ಪೊಲೀಸ್ ಕಮಾಂಡೋಗಳು ಮೊರೆಹ್ ಪ್ರದೇಶದಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ.