ಜನವರಿ 2026ರ ಮೊದಲ ದಿನವೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ: ಹೋಟೆಲ್ ಉದ್ಯಮಕ್ಕೆ ಹೊರೆ
ಹೊಸ ವರ್ಷದ ಶಾಕ್: ಕಮರ್ಷಿಯಲ್ LPG (gas cylinder prices increase ) ದರದಲ್ಲಿ ಭಾರೀ ಏರಿಕೆ 19 ಮತ್ತು 47.5 ಕೆಜಿ ಸಿಲಿಂಡರ್ ದರ ಏರಿಕೆ; ...
ಹೊಸ ವರ್ಷದ ಶಾಕ್: ಕಮರ್ಷಿಯಲ್ LPG (gas cylinder prices increase ) ದರದಲ್ಲಿ ಭಾರೀ ಏರಿಕೆ 19 ಮತ್ತು 47.5 ಕೆಜಿ ಸಿಲಿಂಡರ್ ದರ ಏರಿಕೆ; ...
Commercial cylinder prices reduced 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 51.50 ರೂ. ಕಡಿತ ಆಹಾರೋದ್ಯಮಗಳಿಗೆ ನೆರವಾಗುವ ನಿಟ್ಟಿನಲ್ಲಿ ಎಲ್‌ಪಿಜಿ ದರ ಇಳಿಕೆ
LPG cylinder prices to drop ಕೋಲ್ಕತ್ತಾದಲ್ಲಿ, ಇಂದಿನಿಂದ ವಾಣಿಜ್ಯ ಸಿಲಿಂಡರ್ (Commercial cylinder) 1769 ರೂ.ಗಳಿಗೆ ಲಭ್ಯವಿರುತ್ತದೆ.
ಅಂದರೆ ವಾಣಿಜ್ಯ ಅನಿಲ ಸಿಲಿಂಡರ್‌ನ ಚಿಲ್ಲರೆ ಬೆಲೆ ದೆಹಲಿಯಲ್ಲಿ(New Delhi) ಪ್ರತಿ ಸಿಲಿಂಡರ್‌ಗೆ 1,773 ರೂ.ನಿಂದ 1,780 ರೂ.ಗೆ ಏರಿಕೆಯಾಗಿದೆ.
ಇದು ಹೋಟೆಲ್ಗಳು, ತಿನಿಸುಗಳು, ಟೀ ಸ್ಟಾಲ್‌ಗಳು ಮತ್ತು 19 ಕೆಜಿ ಸಿಲಿಂಡರ್‌ಗಳ ಅತಿದೊಡ್ಡ ಬಳಕೆದಾರರ ವಿಭಾಗವನ್ನು ಹೊಂದಿರುವ ಇತರರಿಗೆ ಕೊಂಚ ಮಟ್ಟದ ರಿಲೀಫ್ ನೀಡಲಿದೆ.