GBAಯಲ್ಲಿ ಕಮಿಷನ್ ದಂಧೆ ಹಳೆಯ ಬಿಲ್ ಪೆಂಡಿಂಗ್, ಹೊಸ ಕಾಮಗಾರಿಗೆ ಒತ್ತಡ
Commission scam in GBA ಬಾಕಿ ಹಣ ಕ್ಲಿಯರ್ ಮಾಡಲು ಕಮಿಷನ್ಗೆ ಬೇಡಿಕೆ, ಜಿಬಿಎ ಹಣ ಬಿಡುಗಡೆ ಮಾಡಿದರೂ ಹಣ ಗುತ್ತಿಗೆದಾರರ ಕೈ ಸೇರ್ತಿಲ್ಲ
Commission scam in GBA ಬಾಕಿ ಹಣ ಕ್ಲಿಯರ್ ಮಾಡಲು ಕಮಿಷನ್ಗೆ ಬೇಡಿಕೆ, ಜಿಬಿಎ ಹಣ ಬಿಡುಗಡೆ ಮಾಡಿದರೂ ಹಣ ಗುತ್ತಿಗೆದಾರರ ಕೈ ಸೇರ್ತಿಲ್ಲ
ರಾಜ್ಯದಲ್ಲಿ ಈಗ ಸರ್ಕಾರ (Government)ಬದಲಾದರೂ ಕೂಡ ಕಮೀಷನ್ ದಂಧೆ ಮಾತ್ರ ನಿಲ್ಲುತ್ತಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.