ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್‌ಗಳಿಗೆ ಹೊಸ ಅವಕಾಶ: ಮುಂದಿನ 5 ವರ್ಷದಲ್ಲಿ 25,000 ಸ್ಟಾರ್ಟಪ್ಗಳ ಸ್ಥಾಪನೆಗೆ ಗುರಿ
ಬೆಂಗಳೂರು ನಗರದಲ್ಲಿ ಮುಂದಿನ ಐದು ವರ್ಷಗಳಲ್ಲಿ ಸ್ಟಾರ್ಟ್‌ಅಪ್‌ಗಳು ದ್ವಿಗುಣಗೊಳಿಸಲು ಹೊಸ ಪ್ಲಾನ್ ಹೊಸ ನೀತಿ ಜಾರಿಗೆ ₹518 ಕೋಟಿ ಬಜೆಟ್; ಡೀಪ್-ಟೆಕ್, AI, ಕ್ವಾಂಟಮ್ ತಂತ್ರಜ್ಞಾನಕ್ಕೆ ವಿಶೇಷ ...