ಹಿಜಾಬ್ ಬೇಕೇ ಬೇಕು ಎನ್ನುವವರು ಮದರಸಿಗೆ ಹೋಗಿ! : ಸಂಸದ ಪ್ರತಾಪ್ ಸಿಂಹ
ಹಿಜಾಬ್ ಟೊಪ್ಪಿ ಧರಿಸಿಕೊಂಡು ಬರುವುದಾದರೆ ಮದರಾಸಿಗೆ ಹೋಗಿ ಅಧ್ಯಯನ ಮಾಡಿ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.
ಹಿಜಾಬ್ ಟೊಪ್ಪಿ ಧರಿಸಿಕೊಂಡು ಬರುವುದಾದರೆ ಮದರಾಸಿಗೆ ಹೋಗಿ ಅಧ್ಯಯನ ಮಾಡಿ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.
ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಹ್ಲಾದ್ ಜೋಶಿ ಅವರು ನಿನ್ನೆ ರಾಹುಲ್ ತಮ್ಮ ಭಾಷಣದಲ್ಲಿ ಮಾತನಾಡಿದ ಮಾತುಗಳನ್ನು ಆಲಿಸಿ, ರಾಹುಲ್ ಗಾಂಧಿ ಮಾತುಗಳನ್ನು ಖಡಖಂಡಿತವಾಗಿ ವಿರೋಧಿಸಿದ್ದಾರೆ
ಜಲ ವಿವಾದಗಳ ಕುರಿತು ಚರ್ಚಿಸಲು ಕರ್ನಾಟಕದ ಸಂಸದರು ಹಾಗೂ ರಾಜ್ಯವನ್ನು ಪ್ರತಿನಿಧಿಸುವ ವಕೀಲರೊಂದಿಗೆ ದೆಹಲಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.