ಪ. ಬಂಗಾಳದಲ್ಲಿ ನಮಗೆ ಬೆಂಬಲ ಕೊಟ್ರೆ, 2024ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ನಮ್ಮ ಬೆಂಬಲ: ಮಮತಾ
ಎಲ್ಲೆಲ್ಲಿ ಕಾಂಗ್ರೆಸ್ ಬಲವಿದೆಯೋ ಅವರು ಹೋರಾಟ ಮಾಡಲಿ ನಾವು ಬೆಂಬಲಿಸುತ್ತೇವೆ ಅದರಲ್ಲಿ ತಪ್ಪೇನಿಲ್ಲ.
ಎಲ್ಲೆಲ್ಲಿ ಕಾಂಗ್ರೆಸ್ ಬಲವಿದೆಯೋ ಅವರು ಹೋರಾಟ ಮಾಡಲಿ ನಾವು ಬೆಂಬಲಿಸುತ್ತೇವೆ ಅದರಲ್ಲಿ ತಪ್ಪೇನಿಲ್ಲ.
ನಿಸ್ಸಂದೇಹವಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬುವ ಮತ್ತು ಮತದಾರರನ್ನು ಪ್ರೇರೇಪಿಸುವ ಅವಳಿ ಗುರಿಗಳನ್ನು ಸಾಧಿಸುವ ಅಗತ್ಯವಿದೆ (Shashi Tharoor).