Visit Channel

Congress Protest

mekedatu

2 ನೇ ದಿನಕ್ಕೆ ಮುಂದುವರೆದ ಮೇಕೆದಾಟು ಪಾದಯಾತ್ರೆ

ಫೆಬ್ರವರಿ 27 ಭಾನುವಾರದಂದು ಚಾಲನೆ ಪಡೆದುಕೊಂಡ ಮೇಕೆದಾಟು ಪಾದಯಾತ್ರೆ ಇಂದು ಕೂಡ ಮುಂದುವರೆದಿದೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಇನ್ನೂ ಅನೇಕ ಕಾಂಗ್ರೇಸ್‌ ಮುಖಂಡರು ಪಾಲ್ಗೊಂಡಿದ್ದಾರೆ.

ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ನಿಂದ ಟಾಂಗಾ ಪ್ರತಿಭಟನೆ

ಬೆಲೆ ಏರಿಕೆಯಿಂದ ಜನ ತತ್ತರಿಸುತ್ತಿದ್ದರೂ ಬಿಜೆಪಿ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಟಾಂಗಾ ಜಾಥಾ ನಡೆಸುವ ಮೂಲಕ ಶುಕ್ರವಾರ ಪ್ರತಿಭಟಿಸಿದ್ದಾರೆ