vijaya times advertisements
Visit Channel

connection

airtel

ಕೈ ಕೊಟ್ಟ ಏರ್ಟೆಲ್ ಬ್ರಾಡ್ ಬ್ಯಾಂಡ್! ಬೈಗುಳ ನೀಡಿದ ನೆಚ್ಚಿನ ಗ್ರಾಹಕರು

ತನ್ನ ಸೇವೆಗಳಿಂದಲೇ ಗ್ರಾಹಕರಿಗೆ ಅಚ್ಚುಮೆಚ್ಚಾಗಿದ್ದ ಏರ್ಟೆಲ್ ಸಂಸ್ಥೆ ಇಂದು ತನ್ನ ಗ್ರಾಹಕರಿಗೆ ಶಾಕ್ ನೀಡಿದೆ. ಟೆಲಿಕಾಂ ಸೇವಾ ಪೂರೈಕೆದಾರ ಏರ್ ಟೆಲ್ ನ ಮೊಬೈಲ್ ಇಂಟರ್ನೆಟ್ ಮತ್ತು ಬ್ರಾಡ್ ಬ್ಯಾಂಡ್ ಸೇವೆಗಳು ಶುಕ್ರವಾರ ಸ್ಥಗಿತಗೊಂಡಿವೆ