Tag: controversy

Textbooks reprint

ಪಠ್ಯಪುಸ್ತಕಗಳ ಮರುಮುದ್ರಣ ; ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ಅನಗತ್ಯ ಖರ್ಚು. ಇದಕ್ಕೆ ಹೊಣೆ ಯಾರು?

ಇಡೀ ಪಠ್ಯ ಪುಸ್ತಕಗಳನ್ನು ಮರುಮುದ್ರಣ  ಮಾಡಿದರೆ  ಸರ್ಕಾರದ ಬೊಕ್ಕಸಕ್ಕೆ  158.21 ಕೋಟಿ ರೂ. ಅನಗತ್ಯ ಖರ್ಚು

Nupur sharma

ಅವಹೇಳನವೆಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಬಾರದು!

ಪ್ರವಾದಿ(Prophet) ಮಹಮ್ಮದ್ ಪೈಗಂಬರ್ ಅವರನ್ನು ಅವಹೇಳನ ಮಾಡಲಾಗಿದೆ ಎಂದು ಉಗ್ರ ಸಂಘಟನೆ ಅಲ್‍ಖೈದಾ(Al-Qaeda) ಭಾರತದ(India) ಮೇಲೆ ಆತ್ಮಾಹುತಿ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದೆ.

Al Qaeda

ಪ್ರವಾದಿ ವಿರುದ್ಧದ ಹೇಳಿಕೆ ಹಿನ್ನಲೆ ಭಾರತಕ್ಕೆ ಆತ್ಮಹತ್ಯಾ ದಾಳಿಯ ಬೆದರಿಕೆ ಹಾಕಿದ ಅಲ್-ಖೈದಾ!

ದೆಹಲಿ(NewDelhi), ಮುಂಬೈ(Mumbai), ಉತ್ತರ ಪ್ರದೇಶ(UP) ಮತ್ತು ಗುಜರಾತ್‌ನಲ್ಲಿ(Gujarat) ಪ್ರವಾದಿಯ(Prophet) ಗೌರವಕ್ಕಾಗಿ ಹೋರಾಡಲು ಆತ್ಮಾಹುತಿ ದಾಳಿಗಳನ್ನು(Sucide Attacks) ನಡೆಸುವುದಾಗಿ ಹೇಳಿದೆ.

Gyanvapi mosque

ಗ್ಯಾನವಾಪಿ ‘ಶಿವಲಿಂಗ’ ಪೂಜೆ ಸಲ್ಲಿಸಲು ಕೋರಿದ್ದ ಅನುಮತಿ ಅರ್ಜಿ ; ಸಿವಿಲ್ ನ್ಯಾಯಾಧೀಶರಿಂದ ತ್ವರಿತ ನ್ಯಾಯಾಲಯಕ್ಕೆ ವರ್ಗಾವಣೆ!

‘ಶಿವಲಿಂಗ’ವನ್ನು ಪೂಜಿಸಲು ಅನುಮತಿ ಕೋರಿ ಸಲ್ಲಿಸಲಾದ ಮನವಿಯನ್ನು ವಾರಣಾಸಿಯ(Varanasi) ಸಿವಿಲ್ ನ್ಯಾಯಾಧೀಶರಿಂದ ತ್ವರಿತ(Fast-Track Court) ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ.

qutub

ಕೆಡವಿದ ಕಟ್ಟಡದ ಮೇಲೆ ಮಸೀದಿಯನ್ನು ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ : ಪುರಾತತ್ವ ಸಮೀಕ್ಷೆ!

ಒಂದು ವಾರದೊಳಗೆ ಲಿಖಿತ ಸಲ್ಲಿಕೆಗಳನ್ನು ಸಲ್ಲಿಸಲು ಸಂಬಂಧಪಟ್ಟ ಕಕ್ಷಿದಾರರಿಗೆ ತಿಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

Qutub Minar

ಕುತುಬ್ ಮಿನಾರ್ ಸಂಕೀರ್ಣವನ್ನು ಉತ್ಖನನ ಮಾಡುವ ಬಗ್ಗೆಇನ್ನೂ ನಿರ್ಧಾರವಾಗಿಲ್ಲ : ಕೇಂದ್ರ ಸಚಿವ ಜಿಜೆ ರೆಡ್ಡಿ!

ಸಂಸ್ಕೃತಿ ಸಚಿವ(Union Minister) ಜಿಕೆ ರೆಡ್ಡಿ(GK Reddy) ವರದಿಗಳ ಕುರಿತು ಪ್ರತಿಕ್ರಿಯಿಸಿ, ‘ಅಂತಹ ಯಾವುದೇ ನಿರ್ಧಾರ ಕೈಗೊಂಡಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

france

ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ಧರಿಸಿದ್ರೆ ದಂಡ : ಫ್ರಾನ್ಸ್ ಅಧ್ಯಕ್ಷೀಯ ಅಭ್ಯರ್ಥಿ ಘೋಷಣೆ!

ಕರ್ನಾಟಕದಲ್ಲಿ ಶುರುವಾಗಿರುವ ಹಿಜಾಬ್(Hijab) ಸಂಘರ್ಷ(Conflict) ಇದೀಗ ಯೂರೋಪಿನ(Europe) ಪ್ರಮುಖ ದೇಶ ಫ್ರಾನ್ಸ್‍ಗೂ(France) ಕಾಲಿಟ್ಟಿದೆ.

hijab

ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ ಮುಸ್ಕಾನ್ `ಭಾರತದ ಉದಾತ್ತ ಮಹಿಳೆ’ : ಅಲ್‍ಖೈದಾ ಮುಖ್ಯಸ್ಥ!

ದೇಶದಲ್ಲಿ ಒಂದು ತಿಂಗಳ ಹಿಂದೆ ದೊಡ್ಡ ಮಟ್ಟದ ವಿವಾದ, ಚರ್ಚೆಯಾಗಿದ್ದ ಹಿಜಾಬ್ ಪ್ರಕರಣ ಬಿಗಿ ಸಂಚಲವನ್ನೇ ಸೃಷ್ಟಿಸಿತ್ತು.

Page 3 of 8 1 2 3 4 8