ಕೊತ್ತಂಬರಿಯನ್ನು ‘ರಾಷ್ಟ್ರೀಯ ಮೂಲಿಕೆ’ ಎಂದು ಘೋಷಿಸಿ!
ಭಾರತೀಯರು ತಮ್ಮ ಅಡುಗೆಯಲ್ಲಿ ಕೊತ್ತಂಬರಿಯನ್ನು(Coriander) ಹೆಚ್ಚಾಗಿ ಬಳಸುತ್ತಾರೆ.
ಭಾರತೀಯರು ತಮ್ಮ ಅಡುಗೆಯಲ್ಲಿ ಕೊತ್ತಂಬರಿಯನ್ನು(Coriander) ಹೆಚ್ಚಾಗಿ ಬಳಸುತ್ತಾರೆ.
ಕೊತ್ತಂಬರಿ ಪ್ರಿಯರಿಗೆ ಹೊಸ ಮಾದರಿಯಲ್ಲಿ ಸಿಗಲಿದೆ ತಿನಿಸು. ಹೌದು, ಈ ಜಗತ್ತು ದಿನದಿಂದ ದಿನಕ್ಕೆ ಒಂದಲ್ಲ ಒಂದು ರೀತಿ ತಿನಿಸುಗಳಲ್ಲಿ ವಿಶೇಷ ಬದದಲಾವಣೆಯನ್ನು ಮಾಡುತ್ತಲೇ ಇರುತ್ತದೆ.