ಭಾರತದ ಟಾಪ್ 10 ಅತ್ಯಂತ ಭ್ರಷ್ಟ ರಾಜ್ಯಗಳು ಯಾವುವು ; ಕರ್ನಾಟಕಕ್ಕೆ ಎಷ್ಟನೆ ಸ್ಥಾನ ಗೊತ್ತಾ?
ಭ್ರಷ್ಟಾಚಾರ ಅಂದ್ರೇನೇ ಬೆಚ್ಚಿ ಬೀಳೋ ಸ್ಥಿತಿಗೆ ನಾವೆಲ್ಲಾ ತಲುಪಿದ್ದೇವೆ. ಮಿತಿ ಮೀರುತ್ತಿರುವ ಭ್ರಷ್ಟಾಚಾರ ನಮ್ಮ ದೇಶವನ್ನ ದಿವಾಳಿ ಮಾಡೋದ್ರಲ್ಲಿ ಅನುಮಾನವೇ ಇಲ್ಲ.
ಭ್ರಷ್ಟಾಚಾರ ಅಂದ್ರೇನೇ ಬೆಚ್ಚಿ ಬೀಳೋ ಸ್ಥಿತಿಗೆ ನಾವೆಲ್ಲಾ ತಲುಪಿದ್ದೇವೆ. ಮಿತಿ ಮೀರುತ್ತಿರುವ ಭ್ರಷ್ಟಾಚಾರ ನಮ್ಮ ದೇಶವನ್ನ ದಿವಾಳಿ ಮಾಡೋದ್ರಲ್ಲಿ ಅನುಮಾನವೇ ಇಲ್ಲ.
9 ಕಡೆಗಳಲ್ಲಿ ಏಕಕಾಲಕ್ಕೆ 100 ಸರ್ಕಾರಿ ಅಧಿಕಾರಿಗಳ(Govt Employees) ಮನೆ, ಕಛೇರಿ ಸೇರಿದಂತೆ ವೈಯಕ್ತಿಕ ಜಾಗಗಳ ಮೇಲೂ ಕಣ್ಣು ಹಾಯಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ(ACB) ರೇಡ್ ಮಾಡುವ ಮೂಲಕ ಶಾಕ್ ಕೊಟ್ಟಿದೆ.
ಯರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ. ಸರ್ಕಾರಿ ಕಾರು ಖಾಸಗಿ ದರ್ಬಾರು.
ಬಿಬಿಎಂಪಿ ಅಕ್ರಮಗಳಿಗೆ ಸಂಬಂಧಿಸಿದಂತೆ ಸಾಕಷ್ಟು ದೂರುಗಳು ಬಂದಿದ್ದವು. ದೂರುಗಳ ವಿಚಾರಣೆ ನಡೆದಾಗ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದವು. ಕೆಲವು ಅಧಿಕಾರಿಗಳು ಹಣದಾಸೆಗೆ ಬಿಬಿಎಂಪಿ ನಿಯಮ ಗಾಳಿಗೆ ತೂರಿ ಅಕ್ರಮ ನಡೆದಿರುವುದು ಪ್ರಾಥಮಿಕ ವಿಚಾರಣೆ ವೇಳೆ ಬಂದಿತ್ತು