ಮುಸ್ಲಿಂ ರಾಷ್ಟ್ರಗಳ ಒಕ್ಕೂಟಕ್ಕೆ ಖಡಕ್ ಎಚ್ಚರಿಕೆ ನೀಡಿದ ಭಾರತ! ಕರ್ನಾಟಕದ ಉಡುಪಿ ಕಾಲೇಜೊಂದರಲ್ಲಿ ಸೃಷ್ಠಿಯಾದ ಹಿಜಾಬ್ ವಿವಾದ ಅಂತರರಾಷ್ಟ್ರೀಯ ವಿಚಾರವಾಗಿರಲಿಲ್ಲ.