ನೌಕರನ ಖಾತೆಗೆ 43 ಸಾವಿರ ರೂ. ಸಂಬಳ ಹಾಕುವ ಬದಲು 1.3 ಕೋಟಿ ರೂ. ಹಾಕಿದ ಸಂಸ್ಥೆ!
ಅಂಥದ್ರಲ್ಲಿ ಇಲ್ಲಿ ಒಬ್ಬ ವ್ಯಕ್ತಿಗೆ ಒಂದು ಬಾರಿಯಲ್ಲ, ಎರಡು ಬಾರಿಯಲ್ಲ, ಬರೋಬ್ಬರಿ 286 ಬಾರಿ ಸ್ಯಾಲರಿ ಕ್ರೆಡಿಟೆಡ್(Salary Credited) ಅಂತ ಮೆಸೇಜ್(Message) ಬಂದಿದೆ!
ಅಂಥದ್ರಲ್ಲಿ ಇಲ್ಲಿ ಒಬ್ಬ ವ್ಯಕ್ತಿಗೆ ಒಂದು ಬಾರಿಯಲ್ಲ, ಎರಡು ಬಾರಿಯಲ್ಲ, ಬರೋಬ್ಬರಿ 286 ಬಾರಿ ಸ್ಯಾಲರಿ ಕ್ರೆಡಿಟೆಡ್(Salary Credited) ಅಂತ ಮೆಸೇಜ್(Message) ಬಂದಿದೆ!
ಕೆಲವು ದೇಶಗಳೇ ಹಾಗೆ ವಿಚಿತ್ರ, ಒಂದೊದು ದೇಶದಲ್ಲಿ ಒಂದೊಂದು ಕಾನೂನು ಇರುತ್ತದೆ. ಹಾಗೆ ಬೆಲ್ಜಿಯಂ ಸರ್ಕಾರ ಅಲ್ಲಿನ ಉದ್ಯೋಗಿಗಳಿಗೆ ಹೊಸ ಸುದ್ದಿಯೊಂದನ್ನು ನೀಡಿದೆ.